osso bucco ಆಸೋ ಬುಕೋ
ನಾಮವಾಚಕ

ತರಕಾರಿಗಳೊಡನೆ ‘ವೈನ್‍’ನಲ್ಲಿ ಬೇಯಿಸಿದ ಕರುವಿನ ಮೊಣಕಾಲಿನ ಮಜ್ಜೆಯುಳ್ಳ ಮೂಳೆ.